ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಿದ್ಯೆಯನ್ನು ಕಲಿಯುತ್ತಿರುವ ಬಾಲಕಿ
ಉದಾಹರಣೆ : ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಮೊದಲಾಗಿ ಅಂಕ ಗಳಿಸಿದ್ದಾಳೆ.
ಸಮಾನಾರ್ಥಕ : ಛಾತ್ರ, ಶಿಷ್ಯೆ
वह जो विद्या अर्जन या ग्रहण करती हो।
A learner who is enrolled in an educational institution.
ಅರ್ಥ : ಶಿಕ್ಷಣ ಕಲಿಯುವ ಹಂತದಲ್ಲಿರುವ ಬಾಲಕಿ ಅಥವಾ ಹೆಣ್ಣುಮಗಳು
ಉದಾಹರಣೆ : ಸೀತಳು ದೊಡ್ಡ ಸಂಗೀತಕಾರನ ಶಿಷ್ಯೆಯಾಗಿದ್ದಾಳೆ.
ಸಮಾನಾರ್ಥಕ : ಶಿಷ್ಯೆ
वह बालिका या महिला जिसे किसी ने कुछ पढ़ाया या सिखाया हो या जो किसी से सीख या पढ़ रही हो।
Someone (especially a child) who learns (as from a teacher) or takes up knowledge or beliefs.
ಸ್ಥಾಪನೆ