ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಲ್ಪಿಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಲ್ಪಿಕಾರ   ನಾಮಪದ

ಅರ್ಥ : ಶಲ್ಪಗಳ ಕೆಲಸವನ್ನು ಮಾಡುವ ವ್ಯಕ್ತಿ

ಉದಾಹರಣೆ : ತಾಜ್ ಮಹಲ್ಲನ್ನು ಕುಶಲ ಶಿಲ್ಪಿಗಳು ಭವ್ಯವಾಗಿ ನಿರ್ಮಿಸಿದ್ದಾರೆ

ಸಮಾನಾರ್ಥಕ : ಕುಶಲ ಶಿಲ್ಪಿ, ಶಿಲ್ಪಿ, ಹಸ್ತಶಿಲ್ಪಿ

शिल्प का कार्य करने वाला व्यक्ति।

ताजमहल कुशल शिल्पियों की एक अनुपम कृति है।
दस्तकार, नागरक, शिल्पकार, शिल्पी, हस्तशिल्पी

A professional whose work is consistently of high quality.

As an actor he was a consummate craftsman.
craftsman

ಅರ್ಥ : ಪ್ರತಿಮೆಗಳನ್ನು ಮಾಡುವ ವ್ಯಕ್ತಿ

ಉದಾಹರಣೆ : ಶಿಲ್ಪಿಯು ಗಣೇಶ ವಿಗ್ರಹವನ್ನು ಕೆತ್ತುತ್ತಿದ್ದಾನೆ.

ಸಮಾನಾರ್ಥಕ : ಪ್ರತಿಮಾಕಾರ, ಮೂರ್ತಿಕಾರ, ರೂಪಾರಿ, ವಿಗ್ರಹ ರಚಿಸುವವ, ಶಿಲ್ಪಿ

वह जो मूर्ति बनाता हो।

मूर्तिकार भगवान गणेश की मूर्ति बना रहा है।
मूर्तिकार, रूपंकर, रूपकार

An artist who creates sculptures.

carver, sculptor, sculpturer, statue maker