ಅರ್ಥ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ
ಉದಾಹರಣೆ :
ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.
ಸಮಾನಾರ್ಥಕ : ವಿದ್ಯಾ ಮಂದಿರ, ವಿದ್ಯಾಲಯ, ಸ್ಕೂಲು
ಅರ್ಥ : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ
ಉದಾಹರಣೆ :
ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.
ಸಮಾನಾರ್ಥಕ : ವಿದ್ಯಾಲಯ
ಅರ್ಥ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ
ಉದಾಹರಣೆ :
ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.
ಸಮಾನಾರ್ಥಕ : ವಿದ್ಯಾಲಯ