ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಳೆದೆಲೆ ಪದದ ಅರ್ಥ ಮತ್ತು ಉದಾಹರಣೆಗಳು.

ವೀಳೆದೆಲೆ   ನಾಮಪದ

ಅರ್ಥ : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

ಉದಾಹರಣೆ : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

ಸಮಾನಾರ್ಥಕ : ಎಲೆ, ತಾಂಬೂಲ, ವೀಳೆಯದೆಲೆ, ವೀಳ್ಯದೆಲೆ

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

ಅರ್ಥ : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ

ಉದಾಹರಣೆ : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.

ಸಮಾನಾರ್ಥಕ : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ತಾಂಬೂಲ, ನಾಗವಲ್ಲಿ, ಪಾನಪಟ್ಟಿ, ವೀಳೆ ದೆಲೆ, ವೀಳೆ-ದೆಲೆ

एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।

वह पान तोड़कर टोकरी में रख रहा है।
अभीष्टा, अहिबेल, अहिलता, अहिवल्ली, तंबोल, तम्बोल, तांबूल, तामोर, ताम्बूल, नागपत्र, नागबेल, नागबेलि, नागरबेल, नागलता, पान, महादंता, महादन्ता, रंगदलिका