ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಲೆ   ನಾಮಪದ

ಅರ್ಥ : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು

ಉದಾಹರಣೆ : ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.

ಸಮಾನಾರ್ಥಕ : ಪತ್ರೆ, ಪರ್ಣ

पेड़-पौधों में होने वाला विशेषकर हरे रंग का वह पतला, हल्का अवयव जो उसकी टहनियों से निकलता है।

वह बाग में गिरे सूखे पत्ते एकत्र कर रहा है।
छद, दल, पत्ता, पत्र, पत्रक, परन, पर्ण, पात, वर्ह

The main organ of photosynthesis and transpiration in higher plants.

foliage, leaf, leafage

ಅರ್ಥ : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

ಉದಾಹರಣೆ : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

ಸಮಾನಾರ್ಥಕ : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

ಅರ್ಥ : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು

ಉದಾಹರಣೆ : ಇಸ್ಪೀಟಿನ ಎಲೆಗಳು ಚದುರಿಹೋಗಿದೆ.

पत्ते की तरह का पर चौकोर कोई वस्तु जो अपने आप में पूर्ण हो।

उसने दवाई की दुकान से दवा का एक पत्ता खरीदा।
ताश के पत्ते बिखरे पड़े हैं।
पत्ता

ಅರ್ಥ : ಚಿಕ್ಕ ಎಲೆ

ಉದಾಹರಣೆ : ಕುರಿಗಳು ಹೊಲದಲ್ಲಿ ಬೆಳೆ ಅಥವಾ ಬೈರಿನ ಚಿಕ್ಕ ಎಲೆಗಳನ್ನು ತಿನ್ನುತ್ತಿದೆ.

ಸಮಾನಾರ್ಥಕ : ಚಿಕ್ಕ ಎಲೆ

छोटा पत्ता।

बकरियाँ खेतों में फसल की पत्तियाँ खा रही हैं।
पत्ती

The main organ of photosynthesis and transpiration in higher plants.

foliage, leaf, leafage

ಅರ್ಥ : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ

ಉದಾಹರಣೆ : ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.

गंजीफा खेल का मोटे कागज़ का प्रत्येक टुकड़ा या भाग।

गंजीफा का पत्ता कलात्मक और गोल होता है।
पत्ता

ಅರ್ಥ : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ

ಉದಾಹರಣೆ : ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.

ಸಮಾನಾರ್ಥಕ : ಪತ್ರ, ಪರ್ಣ

लकड़ी आदि का वह तख्ता जो खिड़की या दरवाज़ा बंद करने के लिए चौखट में जड़ा रहता है।

आँधी के कारण खिड़की के पल्ले भड़भड़ा रहे हैं।
अरर, अर्गल, अलार, कपाट, किवाड़, किवाड़ा, दरवाज़ा, दरवाजा, द्वारकंटक, द्वारकण्टक, पट, पल्ला

Hinged or detachable flat section (as of a table or door).

leaf

ಎಲೆ   ಕ್ರಿಯಾಪದ

ಅರ್ಥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ಉದಾಹರಣೆ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

ಸಮಾನಾರ್ಥಕ : ಜಗ್ಗು, ಬಿಗಿ

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch