ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಹಾರಪ್ರವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ವಿಹಾರಪ್ರವಾಸ   ನಾಮಪದ

ಅರ್ಥ : ನಗರದ ಯಾವುದೇ ಹೊರಭಾಗವನ್ನು ಸುತ್ತಾಡಲು ಅಥವಾ ಉದ್ಯಾನವನ ಮುಂತಾದವಕ್ಕೆ ಹೋಗುವುದು ಮತ್ತು ತಿಂದು-ಕುಡಿಯುವ ವ್ಯವಸ್ಥೆ ಸಹ ಮಾಡಿಕೊಂಡಿರುವುದು

ಉದಾಹರಣೆ : ನಾನು ನೆನ್ನ ವಿಹಾರಪ್ರವಾಸಕ್ಕೆ ಹೋಗಿದ್ದೆ.

ಸಮಾನಾರ್ಥಕ : ಪಿಕ್ ನಿಕ್, ಪ್ರವಾಸ

वह सैर जो नगर के बाहर किसी बाग़ या उपवन आदि में हो और जिसमें खाने-पीने का भी प्रबंध हो।

हमलोग कल पिकनिक पर गए थे।
गोट, पिकनिक

A day devoted to an outdoor social gathering.

field day, outing, picnic