ಅರ್ಥ : ವಿರೋಧವಿಲ್ಲದಂತಹ
ಉದಾಹರಣೆ :
ಅವಿರೋಧವಾದ ಯುದ್ಧಗಳು ಸಂಭವಿಸುವುದು ಹೇಗೆ ಸಾಧ್ಯ!
ಸಮಾನಾರ್ಥಕ : ಅವಿರೋಧ, ಅವಿರೋಧವಾದ, ಅವಿರೋಧವಾದಂತ, ಅವಿರೋಧವಾದಂತಹ, ವಿರೋಧವಿಲ್ಲದ, ವಿರೋಧವಿಲ್ಲದಂತಹ
ಅರ್ಥ : ಯಾರೋ ಒಬ್ಬ ವ್ಯಕ್ತಿಗೆ ಯಾವುದೇ ತರಹದ ವಿರೋಧವಿಲ್ಲದ
ಉದಾಹರಣೆ :
ವಿರೋಧಿಸಿದ ವ್ಯಕ್ತಿಯು ನಿಶ್ಚಿಂತೆಯಿಂದ ಮಲಗುತ್ತಾನೆ.
ಸಮಾನಾರ್ಥಕ : ವಿರೋಧವಿಲ್ಲದ, ವಿರೋಧವಿಲ್ಲದಂತಹ