ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಜ್ಞಾಪನೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿಜ್ಞಾಪನೆ   ನಾಮಪದ

ಅರ್ಥ : ಯಾವುದಾದರೂ ವಿಷಯ, ಮತ ಇತ್ಯಾದಿಗಳನ್ನು ಹಲವಾರು ಜನರ ಮುಂದಿಡುವುದು

ಉದಾಹರಣೆ : ಕಂಪನಿಗಳು ತಮ್ಮ ವಸ್ತುಗಳನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಾರೆ.

ಸಮಾನಾರ್ಥಕ : ಪ್ರಚಾರ

किसी विषय, मत या बात को बहुत से लोगों के सामने रखने की क्रिया।

कम्पनियाँ टीवी आदि के माध्यम से अपने उत्पादों का प्रचार करती हैं।
इश्तहार, इश्तिहार, प्रचार, प्रवर्तन, विज्ञापन

A public promotion of some product or service.

ad, advert, advertisement, advertising, advertizement, advertizing

ಅರ್ಥ : ವಿನಯಪೂರ್ವಕವಾಗಿ ಏನನ್ನಾದರೂ ಬೇಡಿಕೊಳ್ಳುವುದು

ಉದಾಹರಣೆ : ನಮ್ಮ ಊರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಎಂದು ಊರಿನ ಜನರು ಶಾಸಕರಿಗೆ ವಿಜ್ಞಾಪನೆ ಸಲ್ಲಿಸಿದರು.

ಸಮಾನಾರ್ಥಕ : ಭಿನ್ನಹ, ಮನವಿ

बिक्री आदि के माल या किसी बात की वह सूचना जो सब लोगों को, विशेषतः सामयिक पत्रों, रेडियो, दूरदर्शन आदि के द्वारा दी जाती है।

आज का समाचार-पत्र विज्ञापनों से भरा पड़ा है।
इश्तहार, इश्तिहार, विज्ञप्ति, विज्ञापन

A public promotion of some product or service.

ad, advert, advertisement, advertising, advertizement, advertizing

ಅರ್ಥ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

ಉದಾಹರಣೆ : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

ಸಮಾನಾರ್ಥಕ : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿನಂತಿ, ಸುದ್ಧಿ, ಸೂಚನೆ

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information