ಅರ್ಥ : ಯಾವುದಾದರೂ ವ್ಯಕ್ತಿಯ ಹೆಸರು, ಉದ್ಯೋಗ ಇತ್ಯಾದಿಗಳ ವಿವರವನ್ನು ಬೇರೊಬ್ಬರಿಗೆ ಹೇಳುವ ಕ್ರಿಯೆ
ಉದಾಹರಣೆ :
ಅವನ ಪರಿಚಯ ನಿನಗಿದೆಯೇ?
ಅರ್ಥ : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
ಉದಾಹರಣೆ :
ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
ಸಮಾನಾರ್ಥಕ : ಪರಿಚಯಸ್ಥ ಗುರುತು, ಪರಿಚಿತ, ಸಂಪರ್ಕ
ಅರ್ಥ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
ಉದಾಹರಣೆ :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
ಸಮಾನಾರ್ಥಕ : ಗುರ್ತು, ಜ್ಞಾನ, ತಿಳಿವಳಿಕೆ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
ಅರ್ಥ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
ಸಮಾನಾರ್ಥಕ : ಗುರುತು, ನೆನಪಿನ ಕುರುಹು, ಸ್ಮರಣೆ