ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಹನ ಪದದ ಅರ್ಥ ಮತ್ತು ಉದಾಹರಣೆಗಳು.

ವಾಹನ   ನಾಮಪದ

ಅರ್ಥ : ಸವಾರಿ ಮಾಡುವ ವ್ಯಕ್ತಿ

ಉದಾಹರಣೆ : ಯಾವುದೇ ಬೇರೆ ವಾಹನ ಸಿಗದ ಕಾರಣ ಗಾಡಿಯನ್ನು ಅಲ್ಲೆ ಬಿಟ್ಟು ಬಂದೆವು.

ಸಮಾನಾರ್ಥಕ : ಸವಾರಿ

वह व्यक्ति जो सवार हो।

सवारी नहीं मिलने के कारण गाड़ी खाली लौट आई।
असवारी, सवारी

A traveler riding in a vehicle (a boat or bus or car or plane or train etc) who is not operating it.

passenger, rider

ಅರ್ಥ : ಮಾನವ ನಿರ್ಮಿತ ಒಂದು ವಾಹನದ ಸಹಾಯದಿಂದ ಭೂಮಿ, ನೀರು ಅಥವಾ ಆಕಾಶ ಮಾರ್ಗದಲ್ಲಿ ಪ್ರಯಾಣ ಮಾಡಬಹುದು ಅಥವಾ ಯಾವುದೇ ಕೆಲಸ ಮಾಡಬಹುದು

ಉದಾಹರಣೆ : ವಿಮಾನ, ಹಡಗು ಮುಂತಾದವುಗಳನ್ನು ಪ್ರಯಾಣಕ್ಕೆ ಬಳಸುವ ಯಾನ.

ಸಮಾನಾರ್ಥಕ : ಯಾನ

वह मानव निर्मित वाहन जिसकी सहायता से थल, जल या नभ मार्ग से यात्रा की जाती है या और कोई काम किया जाता है।

वायुयान, जलयान आदि यान हैं।
यान

A vehicle designed for navigation in or on water or air or through outer space.

craft

ಅರ್ಥ : ಬಂಡಿ ರೈಲು ಯಾವುದೇ ಒಯ್ಯುವ ಸಾಧನ

ಉದಾಹರಣೆ : ಅವನು ರಸ್ತೆಯ ಮೇಲೆ ನಿಂತುಕೊಂಡು ನಗರದ ಕಡೆ ಹೋಗುವ ಯಾವುದಾದರು ವಾಹನಗಳ ಬರುವಿಕೆಯನ್ನು ಕಾಯುತ್ತಿದ್ದ

ಸಮಾನಾರ್ಥಕ : ಸವಾರಿ

वह जिस पर सवार होकर या सामान लादकर कहीं जाया जाए।

वह सड़क पर खड़े होकर शहर की ओर जाने वाली किसी सवारी का इंतजार कर रहा था।
दुर्गाजी का वाहन सिंह है।
असवारी, जोग, पतत्र, योग, वाहन, सवारी

Something that serves as a means of transportation.

conveyance, transport