ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಸೂಲಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ವಸೂಲಿ ಮಾಡು   ಕ್ರಿಯಾಪದ

ಅರ್ಥ : ಜನರಿಂದ ಹಣ ಅಥವಾ ಬೇರೆ ವಸ್ತುಗಳನ್ನು ತೆಗೆದುಕೊಂಡು ಸಂಗ್ರಹ ಮಾಡುವಕ್ರಿಯೆ

ಉದಾಹರಣೆ : ಶಾನುಭೋಗನು ತೆರಿಗೆಯನ್ನು ವಸೂಲು ಮಾಡುತ್ತಿದ್ದಾನೆ. ಪೋಕರಿಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ತೆರಿಗೆಗಳನ್ನು ವಸೂಲಿ ಮಾಡುತ್ತಾರೆ.

ಸಮಾನಾರ್ಥಕ : ವಸೂಲು ಮಾಡು

लोगों से धन या और कोई वस्तु लेकर इकट्ठा करना।

पटवारी मालगुजारी वसूल रहा है।
पञ्चायत ने निर्धनों की सहायता के लिये चन्दा उगाहना आरम्भ कर दिया है।
उगहना, उगाहना, उग्रहना, उघाना, वसूल करना, वसूलना

Impose and collect.

Levy a fine.
impose, levy