ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರೆಸು ಪದದ ಅರ್ಥ ಮತ್ತು ಉದಾಹರಣೆಗಳು.

ವರೆಸು   ಕ್ರಿಯಾಪದ

ಅರ್ಥ : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ

ಉದಾಹರಣೆ : ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.

ಸಮಾನಾರ್ಥಕ : ಅಳಿಸು

अंकित रेखा, दाग, चिन्ह आदि को इस प्रकार रगड़ना कि वह न रह जाए।

गुरुजी श्यामपट्ट पर लिखे शब्दों को डस्टर से मिटा रहे हैं।
मिटाना

Remove by or as if by rubbing or erasing.

Please erase the formula on the blackboard--it is wrong!.
efface, erase, rub out, score out, wipe off