ಅರ್ಥ : ಅತಿ ಚಿಕ್ಕ ಚಿಕ್ಕ ಮಾತಿಗೂ ಸಹ ಗಮನ ಹರಿಸುವ ದೃಷ್ಟಿ
ಉದಾಹರಣೆ :
ಅವಳು ಕೆಟ್ಟ ದೃಷ್ಟಿಯಿಂದ ಯಾರೂ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ.
ಸಮಾನಾರ್ಥಕ : ಕೆಟ್ಟ ದೃಷ್ಟಿ, ಹೀನ ದೃಷ್ಟಿ
ಅರ್ಥ : ಬರೀ ಕೆಟ್ಟದನದನೆ ನೋಡುವ ದೃಷ್ಟಿ
ಉದಾಹರಣೆ :
ಅವಳ ಕೆಟ್ಟ ದೃಷ್ಟಿಗೆ ಯಾವುದು ತಾನೆ ಒಳ್ಳೆಯದಾಗಿ ಕಾಣುತ್ತದೆ.
ಸಮಾನಾರ್ಥಕ : ಕೆಟ್ಟ ದೃಷ್ಟಿ, ಕೆಟ್ಟೆ-ದೃಷ್ಟಿ, ಕೆಟ್ಟೆದೃಷ್ಟಿ, ಹೀನ ದೃಷ್ಟಿ