ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟ ದೃಷ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ

ಉದಾಹರಣೆ : ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.

ಸಮಾನಾರ್ಥಕ : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ

किसी सुंदर या प्रिय मनुष्य या वस्तु पर पड़ने वाली दृष्टि का बुरा प्रभाव।

माँ ने बच्चे को लोगों की नज़र से बचाने के लिए उसके माथे पर काला टीका लगा दिया।
कुदृष्टि, डीठ, नजर, नज़र, बुरी नज़र

A look that is believed to have the power of inflicting harm.

evil eye

ಅರ್ಥ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

ಉದಾಹರಣೆ : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

ಸಮಾನಾರ್ಥಕ : ಕೃಪಾದೃಷ್ಟಿ, ಕೃಪೆ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

ಅರ್ಥ : ಅತಿ ಚಿಕ್ಕ ಚಿಕ್ಕ ಮಾತಿಗೂ ಸಹ ಗಮನ ಹರಿಸುವ ದೃಷ್ಟಿ

ಉದಾಹರಣೆ : ಅವಳು ಕೆಟ್ಟ ದೃಷ್ಟಿಯಿಂದ ಯಾರೂ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ.

ಸಮಾನಾರ್ಥಕ : ವಕ್ರ ದೃಷ್ಟಿ, ಹೀನ ದೃಷ್ಟಿ

छोटी से छोटी बातों पर भी ध्यान देने वाली दृष्टि।

उसकी काकदृष्टि से कोई भी चीज नहीं छुपती।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि

ಅರ್ಥ : ಬರೀ ಕೆಟ್ಟದನದನೆ ನೋಡುವ ದೃಷ್ಟಿ

ಉದಾಹರಣೆ : ಅವಳ ಕೆಟ್ಟ ದೃಷ್ಟಿಗೆ ಯಾವುದು ತಾನೆ ಒಳ್ಳೆಯದಾಗಿ ಕಾಣುತ್ತದೆ.

ಸಮಾನಾರ್ಥಕ : ಕೆಟ್ಟೆ-ದೃಷ್ಟಿ, ಕೆಟ್ಟೆದೃಷ್ಟಿ, ವಕ್ರ ದೃಷ್ಟಿ, ಹೀನ ದೃಷ್ಟಿ

केवल बुराई देखने वाली दृष्टि।

उसकी काकदृष्टि से अच्छाई कैसे दिख सकती है।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि