ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಂಛನ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಂಛನ   ನಾಮಪದ

ಅರ್ಥ : ಯಾವುದಾದರೂ ಸಮಿತಿಯ ಎಲ್ಲಾ ವಿಚಾರಗಳನ್ನು ಪ್ರತಿನಿಧಿಸುವಂತಹ ಚಿನ್ಹೆ

ಉದಾಹರಣೆ : ಎಲ್ಲಾ ರಾಷ್ಟ್ರಗಳ, ರಾಜ್ಯಗಳ ಅಥವಾ ಸಂಸ್ಥೆಯ ತನ್ನದೇ ಆದ ಲಾಂಛನವಿರುತ್ತದೆ.

ಸಮಾನಾರ್ಥಕ : ಕುರುಹು, ಗುರುತು, ಸಂಕೇತ

वह जो किसी समष्टि के प्रतिनिधि के रूप में और उसकी सब बातों का सूचक या प्रतिनिधि हो।

हर राष्ट्र, राज्य या संस्था का अपना विशेष प्रतीक होता है।
निशान, पहचान, पहिचान, प्रतिरूप, प्रतीक

Special design or visual object representing a quality, type, group, etc..

emblem

ಅರ್ಥ : ಕೆಲವು ಸಂಘ-ಸಂಸ್ಥೆಯ ಸದಸ್ಯತ್ವದ ಗುರುತಾಗಿ ಬಟ್ಟೆಗಳ ಮೇಲೆ ಧರಿಸುವ ಮುದ್ರೆ

ಉದಾಹರಣೆ : ಸಭೆಯಲ್ಲಿ ಹಾಜರಿದ್ದ ಎಲ್ಲಾ ಸ್ವಯಂಸೇವಕರು ಬಿಲ್ಲೆಯನ್ನು ದರಿಸಿದ್ದರು.

ಸಮಾನಾರ್ಥಕ : ಬಿಲ್ಲೆ

मानव निर्मित कपड़े आदि का वह चिन्ह जो कुछ चपरासी या स्वयंसेवक आदि अपने पहचान के लिए लगाते हैं।

सभा में आये सभी स्वयंसेवक बिल्ला लगाये हुए थे।
बिल्ला

An emblem (a small piece of plastic or cloth or metal) that signifies your status (rank or membership or affiliation etc.).

They checked everyone's badge before letting them in.
badge