ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕೇತ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕೇತ   ನಾಮಪದ

ಅರ್ಥ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ

ಉದಾಹರಣೆ : ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.

ಸಮಾನಾರ್ಥಕ : ಗುರುತು, ಚಿನ್ಹೆ, ಚಿಹ್ನೆ, ಸೂಚನೆ

दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।

रेडक्रास चिकित्सा क्षेत्र का एक महत्वपूर्ण चिह्न है।
अर्जुन ने उपलक्ष्य को देखकर लक्ष्य -वेधन किया था।
बारिश खुलने का कोई संकेत नहीं है।
अलामत, आसार, इंग, इङ्ग, उपलक्ष, उपलक्ष्य, केतु, चिन्ह, चिह्न, निशान, प्रतीक, प्रतीक चिन्ह, प्रतीक चिह्न, संकेत, सङ्केत

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

ಅರ್ಥ : ಯಾವುದಾದರೂ ಸಮಿತಿಯ ಎಲ್ಲಾ ವಿಚಾರಗಳನ್ನು ಪ್ರತಿನಿಧಿಸುವಂತಹ ಚಿನ್ಹೆ

ಉದಾಹರಣೆ : ಎಲ್ಲಾ ರಾಷ್ಟ್ರಗಳ, ರಾಜ್ಯಗಳ ಅಥವಾ ಸಂಸ್ಥೆಯ ತನ್ನದೇ ಆದ ಲಾಂಛನವಿರುತ್ತದೆ.

ಸಮಾನಾರ್ಥಕ : ಕುರುಹು, ಗುರುತು, ಲಾಂಛನ

वह जो किसी समष्टि के प्रतिनिधि के रूप में और उसकी सब बातों का सूचक या प्रतिनिधि हो।

हर राष्ट्र, राज्य या संस्था का अपना विशेष प्रतीक होता है।
निशान, पहचान, पहिचान, प्रतिरूप, प्रतीक

Special design or visual object representing a quality, type, group, etc..

emblem

ಅರ್ಥ : ವ್ಯಾಕರಣದಲ್ಲಿ ಪರಿವರ್ತಿತ (ದೋಷಯುಕ್ತ) ಶಬ್ಧದ ಯಾವುದಾದರು ವಾಸ್ತವಿಕ ಅಥವಾ ಕಲ್ಪಿತ ವಸ್ತುಗಳ ಭೋಧಕವಾಗಿರುತ್ತದೆ

ಉದಾಹರಣೆ : ಅವನು ಸಂಕೇತಗಳ ವಿಷಯವಾಗಿ ಅಧ್ಯಯನವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಚಿಹ್ನೆ, ಸಂಜ್ಞೆ

व्याकरण में वह विकारी शब्द जो किसी वास्तविक या कल्पित वस्तु का बोधक होता है।

वह संज्ञा के बारे में अध्ययन कर रहा है।
नाम वाले शब्द, संज्ञा

ಅರ್ಥ : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

ಉದಾಹರಣೆ : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

ಸಮಾನಾರ್ಥಕ : ಸಂಜ್ಞೆ, ಸನ್ನೆ

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation

ಅರ್ಥ : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ಉದಾಹರಣೆ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

ಸಮಾನಾರ್ಥಕ : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಹೊಳಪು

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

ಅರ್ಥ : ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ

ಉದಾಹರಣೆ : ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.

ಸಮಾನಾರ್ಥಕ : ಕೋಡ್

गुप्त रूप से संदेश भेजने या रखने के लिए उपयोग में लाया जाने वाला संकेत।

मेजर ने कूट संकेत के द्वारा सैनिकों को संदेश भेजा।
कूट संकेत, कूट-संकेत, कोड

A coding system used for transmitting messages requiring brevity or secrecy.

code

ಅರ್ಥ : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

ಉದಾಹರಣೆ : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

ಸಮಾನಾರ್ಥಕ : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸನ್ನೆ, ಸೂಚನೆ

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

ಅರ್ಥ : ಯಾವುದಾದರೂ ಕೆಲಸ ಆರಂಭಿಸುತ್ತಿರೋ ಇಲ್ಲವೋ ಅಥವಾ ಪ್ರಾರಂಭದ ಹಂತದಲ್ಲಿ ಇರುವ ಅಥವಾ ಯಾವುದೋ ಸ್ಥಿತಿಗೆ ತಲುಪುವ ಒಂದು ಸೂಚಕ

ಉದಾಹರಣೆ : ವಾಹನ ನಡೆಸುವಾಗ ಸಿಗ್ ನಲ್ ಮೇಲೆ ದ್ಯಾನವಿರಬೇಕು.

ಸಮಾನಾರ್ಥಕ : ಸಿಗ್ನಲ್

कोई कार्य प्रारंभ करें, ना करें या हो रहा है या नहीं या किस अवस्था में पहुँचा है, इसका सूचक।

गाड़ी चलाते समय सिगनल का ध्यान रखना चाहिए।
संकेत, सङ्केत, सिगनल, सिग्नल

ಸಂಕೇತ   ಗುಣವಾಚಕ

ಅರ್ಥ : ಗುರುತನ್ನು ಮಾಡಿರುವಂತಹ

ಉದಾಹರಣೆ : ಮಕ್ಕಳು ಅಂಗಡಿಯಲ್ಲಿ ಸಂಕೇತವಿರುವ ಆಟಿಗೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಗುರುತಿನ, ಗುರುತು, ಸಂಕೇತದ

संकेत किया हुआ।

बच्चा दुकान में इंगित खिलौने को लेने की जिद कर रहा था।
इंगित, इङ्गित, संकेतिक, संकेतित