ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೂಪ ಬದಲಾಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ರೂಪ ಬದಲಾಯಿಸು   ಕ್ರಿಯಾಪದ

ಅರ್ಥ : ನಮ್ಮ ಗುರುತು ಹಿಡಿಯಬಾರದೆಂದು ರೂಪವನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಸೈನಿಕರು ಶತೃ ದೇಶದ ಒಳಗೆ ಹೋಗುವ ಮುನ್ನ ತಮ್ಮ ರೂಪವನ್ನು ಬದಲಾಯಿಸಿಕೊಂಡರು.

* अपनी पहचान को छिपाने के लिए अपना रूप बदलना।

सैनिकों ने शत्रुओं के क्षेत्र में जाने से पहले अपने आप को छद्मावरण से छिपाया।
छद्मावरण से छिपाना, रूप बदलना