ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರುಬ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ರುಬ್ಬು   ಕ್ರಿಯಾಪದ

ಅರ್ಥ : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ

ಉದಾಹರಣೆ : ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.

ಸಮಾನಾರ್ಥಕ : ಅರಿ

जल की सहायता से या सूखा ही सिल आदि पर बट्टे आदि से रगड़कर महीन करना।

वह सिल पर मशाला पीस रही है।
घोंटना, घोटना, पीसना, बटना, बाटना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

ಅರ್ಥ : ಬೀಸುವ ಕಲ್ಲು ಮುಂತಾದವುಗಳನ್ನು ಬೀಸಿ ಹಿಟ್ಟು ಮಾಡುವ ಕ್ರಿಯೆ

ಉದಾಹರಣೆ : ಅಮ್ಮ ಬಟಾಣಿಯನ್ನು ರುಬ್ಬುತ್ತಿದ್ದಾಳೆ.

ಸಮಾನಾರ್ಥಕ : ಅರಿ

अन्न, दलहन आदि के दानों को चक्की आदि में डालकर दलों या छोटे-छोटे टुकड़ों में करना।

माँ मटर दल रही है।
अररना, दररना, दलना