ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ರಜಾಯಿ   ನಾಮಪದ

ಅರ್ಥ : ಒಂದು ಪ್ರಕಾರದ ದೊಡ್ಡದಾದ ಮತ್ತು ದಪ್ಪದಾದ ಹೊದ್ದಿಕೆ

ಉದಾಹರಣೆ : ತಾತ ಚಳಿಯನ್ನು ತಡೆಯುವುದಕ್ಕಾಗಿ ಹಚ್ಚಡವನ್ನು ಹೊದ್ದಿಕೊಂಡಿದ್ದಾರೆ.

ಸಮಾನಾರ್ಥಕ : ಹಚ್ಚಡ

एक प्रकार की बड़ी और मोटी चादर।

दादाजी ने ठंड से बचने के लिए सुजनी ओढ़ रखी है।
सुजनी, सूजनी, सोज़नी

ಅರ್ಥ : ವಿಶೇಷ ಪ್ರಕಾರದಿಂದ ಮಾಡಿರುವಂತಹ ಒಂದು ಪ್ರಕಾರದ ತಿಳುವಾದ ಅರಳೆ ತುಂಬಿದ ರಜಾಯಿ

ಉದಾಹರಣೆ : ಚಳಿಗಾಲದಲ್ಲಿ ರಜಾಯಿಗಳು ಉಪಯೋಗಕ್ಕೆ ಬರುತ್ತವೆ.

ಸಮಾನಾರ್ಥಕ : ಅರಳೆ ತುಂಬಿದ ಹೊದೆಯುವ ವಸ್ತ್ರ

विशेष प्रकार से बनी हुई एक प्रकार की हल्की रुईदार रजाई।

ठंड़ी के दिनों में ही दुलाई काम आती है।
तुलाई, दुलाई