ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜಪೂತ ಪದದ ಅರ್ಥ ಮತ್ತು ಉದಾಹರಣೆಗಳು.

ರಜಪೂತ   ನಾಮಪದ

ಅರ್ಥ : ಕ್ಷತ್ರಿಯರ ಕೆಲವು ವಿಶಿಷ್ಟ ವಂಶ

ಉದಾಹರಣೆ : ರಜಪೂತರು ಶೂರರು ಮತ್ತು ಧೈರ್ಯಶಾಲಿಗಳು ಆಗಿರುತ್ತಾರೆ.

क्षत्रियों के कुछ विशिष्ट वंश।

राजपूत वीर होते थे।
राजपूत

ರಜಪೂತ   ಗುಣವಾಚಕ

ಅರ್ಥ : ರಜಪೂತರಿಗೆ ಸಂಬಂಧಿಸಿದ

ಉದಾಹರಣೆ : ಈ ಮಹಲು ರಜಪೂತ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ.

राजपूत का या राजपूत से संबंधित।

यह महल राजपूती स्थापत्य कला का सुंदर नमूना है।
राजपूती