ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಗ್ಗು ಪದದ ಅರ್ಥ ಮತ್ತು ಉದಾಹರಣೆಗಳು.

ರಗ್ಗು   ನಾಮಪದ

ಅರ್ಥ : ಉಣ್ಣೆಯಿಂದ ಮಾಡಿದಂತಹ ಭಾರವಾದ ಬಟ್ಟೆ ಅದನ್ನು ಹೊದ್ದಿಕೊಳ್ಳಲು ಉಪಯೋಗಿಸುತ್ತಾರೆ

ಉದಾಹರಣೆ : ರಾಮು ಮಂಚದ ಮೇಲೆ ಕಂಬಳಿಯನ್ನು ಹೊದ್ದಿಕೊಂಡು ಮಲಗಿದ್ದನು.

ಸಮಾನಾರ್ಥಕ : ಕಂಬಳಿ

ऊन आदि का बना हुआ वह मोटा कपड़ा जो ओढ़ने आदि के काम में आता है।

रामू मचान पर कंबल ओढ़कर सोया हुआ था।
कंबल, कम्बल, कामरी

Bedding that keeps a person warm in bed.

He pulled the covers over his head and went to sleep.
blanket, cover