ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಬಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಬಳಿ   ನಾಮಪದ

ಅರ್ಥ : ಉಣ್ಣೆಯಿಂದ ಮಾಡಿದಂತಹ ಭಾರವಾದ ಬಟ್ಟೆ ಅದನ್ನು ಹೊದ್ದಿಕೊಳ್ಳಲು ಉಪಯೋಗಿಸುತ್ತಾರೆ

ಉದಾಹರಣೆ : ರಾಮು ಮಂಚದ ಮೇಲೆ ಕಂಬಳಿಯನ್ನು ಹೊದ್ದಿಕೊಂಡು ಮಲಗಿದ್ದನು.

ಸಮಾನಾರ್ಥಕ : ರಗ್ಗು

ऊन आदि का बना हुआ वह मोटा कपड़ा जो ओढ़ने आदि के काम में आता है।

रामू मचान पर कंबल ओढ़कर सोया हुआ था।
कंबल, कम्बल, कामरी

Bedding that keeps a person warm in bed.

He pulled the covers over his head and went to sleep.
blanket, cover

ಅರ್ಥ : ಕಾಶ್ಮೀರಾ ಮೊದಲಾದ ಬೆಟ್ಟಗಳ ಪ್ರದೇಶಗಳಲ್ಲಿ ಉಪಯೋಗಿಸುವಂತಹ ಉಣ್ಣೆಯ ವಸ್ತು ಅದು ತುಂಬಾ ಬೆಚ್ಚಗಿರುತ್ತದೆ

ಉದಾಹರಣೆ : ಚಳ್ಳಿಯಿಂದ ತಪ್ಪಿಸಿಕೊಳ್ಳಲು ಅವನು ಕಂಬಳಿಯನ್ನು ಹೊದ್ದಿಕೊಂಡರು.

ಸಮಾನಾರ್ಥಕ : ಧಾವಳಿ

काश्मीर,अलमोड़ा आदि पहाड़ी प्रदेशों में उपयोग किया जानेवाला एक ऊनी वस्त्र जो बहुत गरम होता है।

ठंड से बचने के लिए उसने पट्टू के ऊपर से साल ओढ़ ली।
पट्टू