ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯೋಚಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಯೋಚಿಸು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಿಚಾರದ ಮೇಲೆ ಮನಸ್ಸಿನಲ್ಲೆ ವಿಚಾರ ಮಾಡು ಅಥವಾ ಬುದ್ಧಿಯನ್ನು ಉಪಯೋಗಿಸುವ ಪ್ರಕ್ರಿಯೆ

ಉದಾಹರಣೆ : ಈ ಪ್ರಶ್ನೆಗೆ ಉತ್ತರಿಸಲು ನಾನು ತುಂಬಾ ಯೋಚಿಸಿಚದೆ ಆದರೆ ಸಫಲತೆ ಕಾಣಲಿಲ್ಲ.

ಸಮಾನಾರ್ಥಕ : ಆಲೋಚಿಸು, ವಿಚಾರ ಮಾಡು

किसी विषय पर मन में कुछ विचार करना या दिमाग़ का उपयोग करना।

इस प्रश्न को हल करने के लिए मैंने बहुत सोचा, किन्तु सफलता नहीं मिली
वह दिनभर बैठकर पता नहीं क्या सोचती है?
हर एक चीज को नकारात्मक दृष्टि से न देखो
अनुसंधानना, अनुसन्धानना, अवगतना, देखना, विचार करना, विचारना, सोचना

Use or exercise the mind or one's power of reason in order to make inferences, decisions, or arrive at a solution or judgments.

I've been thinking all day and getting nowhere.
cerebrate, cogitate, think

ಅರ್ಥ : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು

ಉದಾಹರಣೆ : ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.

ಸಮಾನಾರ್ಥಕ : ಆಲೋಚಿಸು, ತಲುಪು

जानकारी रखना या समझने में समर्थ होना।

अंततः मेरा दिमाग़ वहाँ तक पहुँचता ही नहीं।
मैं इस निष्कर्ष पर पहुँचा।
पहुँचना, पहुंचना