ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ದ ಧ್ವಜ ಪದದ ಅರ್ಥ ಮತ್ತು ಉದಾಹರಣೆಗಳು.

ಯುದ್ದ ಧ್ವಜ   ನಾಮಪದ

ಅರ್ಥ : ಒಂದು ದೇಶವು ಯುದ್ದಕ್ಕೆ ಸನ್ನದ್ದವಾಗಿರುವುದನ್ನು ಮತ್ತು ಇನ್ನೊಂದು ದೇಶವನ್ನು ಯುದ್ದಕ್ಕೆ ಆಹ್ವಾನಿಸಲು ಸಾಂಕೇತಿಕವಾಗಿ ಹಾರಿಸುವ ಪಟ ಅಥವಾ ಬಾವುಟ

ಉದಾಹರಣೆ : ಮಹಾಭಾರತದ ಸಮಯದಲ್ಲಿ ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರು ತಮ್ಮ ತಮ್ಮ ಯುದ್ಧ ಪತಾಕೆಯನ್ನು ಹಾರಿಡಿಸಿದರು.

ಸಮಾನಾರ್ಥಕ : ಯುದ್ದಪತಾಕೆ

वह झंडा जो युद्ध के समय फहराया जाता है या सेनाएँ युद्ध के समय फहराती हैं।

महाभारत के समय कुरुक्षेत्र में कौरवों और पांडवों ने अपनी-अपनी युद्ध पताकाएँ फहरा दीं।
युद्ध झंडा, युद्ध ध्वज, युद्ध पताका

A flag that leads troops into battle.

battle flag