ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯವನಿಕಾ ಪದದ ಅರ್ಥ ಮತ್ತು ಉದಾಹರಣೆಗಳು.

ಯವನಿಕಾ   ನಾಮಪದ

ಅರ್ಥ : ರಂಗಶಾಲೆಯಲ್ಲಿ ನಾಟಕದ ದೃಶ್ಯಗಳ ಪರಿವರ್ತನೆ ಅಥವಾ ಸಮಾಪ್ತಿಯಲ್ಲಿ ಪರದೆಯನ್ನು ಎಳೆಯುವ ಕ್ರಿಯೆ

ಉದಾಹರಣೆ : ನಾಟಕದ ಪರದೆಯನ್ನು ತೆಗೆದ ಕೂಡಲೇ ರಂಗಶಾಲೆಯಲ್ಲಿ ವಿದ್ಯುತ್ ಹೊರಟುಹೋಯಿತು.

ಸಮಾನಾರ್ಥಕ : ನಾಟಕದ ಪರದೆ, ನಾಟಕದ-ಪರದೆ, ರಂಗಸ್ಥಳದ ತೆರೆ, ರಂಗಸ್ಥಳದ-ತೆರೆ

रंगशाला में नाटक आदि में दृश्य परिवर्तन या समाप्ति पर पर्दा गिरने की क्रिया।

पटाक्षेप के समय ही रंगशाला की बिजली चली गयी।
दृश्य अंत, दृश्यांत, पटक्षेप, पटाक्षेप, यवनिका पात

Something that people do or cause to happen.

act, deed, human action, human activity