ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಸಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೊಸಳೆ   ನಾಮಪದ

ಅರ್ಥ : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು

ಉದಾಹರಣೆ : ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ

ಸಮಾನಾರ್ಥಕ : ಮಕರ

एक बड़ा और हिंसक जल जन्तु जिसके लंबे थूथन में बड़े जबड़े तथा तीक्ष्ण दाँत होते हैं।

इस झील में कई मगर हैं।
अंबुकंटक, अंबुकिरात, अम्बुकण्टक, अम्बुकिरात, असिपुच्छ, ग्राह, जल किरात, झष, झषराज, नीलांगु, पंकग्राह, मकर, मगर, मगरमच्छ, महावस, शंकुमुख

Large voracious aquatic reptile having a long snout with massive jaws and sharp teeth and a body covered with bony plates. Of sluggish tropical waters.

crocodile

ಅರ್ಥ : ಮೊಸಳೆಯ ಜಾತಿಗೆ ಸೇರಿದ ಒಂದು ಜಲಪ್ರಾಣಿ

ಉದಾಹರಣೆ : ನೀರನಲ್ಲಿ ವಾಸ ಮಾಡುವ ನಕ್ರದಿಂದ ದೂರ ಉಳಿಯುವುದು ಲೇಸು.

ಸಮಾನಾರ್ಥಕ : ನಕ್ರ, ನೆಗೆಳು

मगर की तरह का एक जलजंतु।

पानी में नक्र घड़ियाल से बचकर रहना।
नक्र, नक्र घड़ियाल, नाक

ಮೊಸಳೆ   ಗುಣವಾಚಕ

ಅರ್ಥ : ಮೊಸಳೆಯ ಅಥವಾ ಮೊಸಳೆಗೆ ಸಂಬಂಧಿಸಿದ

ಉದಾಹರಣೆ : ಕೆಲವು ಜನರು ಮೊಸಳೆಯ ಮಾಂಸವನ್ನು ಕೂಡ ತಿನ್ನುತ್ತಾರೆ.

ಸಮಾನಾರ್ಥಕ : ಮೊಸಳೆಯ

नेवला संबंधी या नेवले का।

कुछ लोग नाकुल मांस भी खाते हैं।
नाकुल