ಅರ್ಥ : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು
ಉದಾಹರಣೆ :
ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ
ಸಮಾನಾರ್ಥಕ : ಮೊಸಳೆ
ಅರ್ಥ : ಜ್ಯೋತಿಷ್ಚಕ್ರದಲ್ಲಿ ಮೊಸಳೆಯನ್ನು ಚಿತ್ರವನ್ನಾಗಿಸಿಕೊಂಡ ಹತ್ತನೆ ರಾಶಿ
ಉದಾಹರಣೆ :
ಈ ಮಗುವಿಗೆ ಮಕರ_ರಾಶಿಯಲ್ಲಿ ಬರುವ ಹೆಸರನ್ನಿಡಲಾಗಿದೆ.
ಸಮಾನಾರ್ಥಕ : ಮಕರ ರಾಶಿ