ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು
ಉದಾಹರಣೆ : ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.
ಸಮಾನಾರ್ಥಕ : ತಿರುತಿರುಗಿ ಹೇಳು, ಮತ್ತೆ ಮತ್ತೆ ಹೇಳು
दूसरे की बात बिना सुने अपनी बात बराबर कहते जाना।
ಸ್ಥಾಪನೆ