ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆಂತ್ಯಸಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ಮೆಂತ್ಯಸಪ್ಪು   ನಾಮಪದ

ಅರ್ಥ : ಒಂದು ಚಿಕ್ಕ ಸಸ್ಯದ ಎಲೆಯಿಂದ ಪಲ್ಯ ಮಾಡುವರು

ಉದಾಹರಣೆ : ಅವಳು ತನ್ನ ಮನೆಯ ಹಿಂಭಾಗದ ಪುಟ್ಟ ಜಾಗದಲ್ಲಿ ಮೆಂತ್ಯ ಸಪ್ಪನ್ನು ಹಾಕಿದ್ದಾಳೆ

ಸಮಾನಾರ್ಥಕ : ಮೆಂತ್ಯ

एक छोटा पौधा जिसकी पत्तियों का साग बनता है।

उसने घर के पीछे एक छोटी सी क्यारी में मेथी बोई है।
अश्वबला, कैरवी, दीपनी, पीतबीजा, मंथा, मदनी, मन्था, मेथिका, मेथी, वेधिनी, शालिनी, शिखी

Annual herb or southern Europe and eastern Asia having off-white flowers and aromatic seeds used medicinally and in curry.

fenugreek, greek clover, trigonella foenumgraecum