ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲಭೂತ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲಭೂತ   ಗುಣವಾಚಕ

ಅರ್ಥ : ಯಾವುದು ಮೂಲದಲ್ಲಿದೆಯೋ

ಉದಾಹರಣೆ : ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.

ಸಮಾನಾರ್ಥಕ : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ

जो जड़ या मूल तक हो।

कुव्यवस्था को सुधारने के लिए व्यवस्था में आमूल परिवर्तन की आवश्यकता है।
आमूल

ಅರ್ಥ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ

ಉದಾಹರಣೆ : ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.

ಸಮಾನಾರ್ಥಕ : ಆಧಾರತತ್ವ, ಮೂಲನಿಬಂದನೆ, ಮೂಲನಿಯಮ

किसी वस्तु के मूल या तत्व से संबंध रखने वाला।

सत्य, अहिंसा और प्रेम ये संस्कृति की आधारभूत संरचनाएँ हैं।
आधारभूत, बुनियादी, मूल, मूलगत, मूलभूत, मौलिक

Being or involving basic facts or principles.

The fundamental laws of the universe.
A fundamental incompatibility between them.
These rudimentary truths.
Underlying principles.
fundamental, rudimentary, underlying

ಅರ್ಥ : ಯಾವುದು ಮೂಲಭೂತವಾಗಿದೆಯೋ

ಉದಾಹರಣೆ : ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ಮೂಲಭೂತವಾದ, ಮೂಲಭೂತವಾದಂತ, ಮೂಲಭೂತವಾದಂತಹ

जिसकी किसी से व्युत्पत्ति न हुई हो।

उसने अपने शोध के लिए अव्युत्पन्न शब्दों की सूची तैयार की है।
अव्युत्पन्न

Not derived or copied or translated from something else.

The play is original; not an adaptation.
He kept the original copy and gave her only a xerox.
The translation misses much of the subtlety of the original French.
original

ಅರ್ಥ : (ವ್ಯಾಕರಣದ ಅನುಸಾರ ಈ ರೀತಿಯ ಶಬ್ಧ) ಯಾವುದು ಸಹಜಸಿದ್ಧ ರೂಪದಿಂದ ಸಿದ್ಧಗೊಳಿಸಲಾಗುವುದಿಲ್ಲವೋ

ಉದಾಹರಣೆ : ಇದರಲ್ಲಿ ಮೂಲಭೂತವಾದ ಶಬ್ಧಗಳನ್ನು ಬೇರೆ ಮಾಡಿರಿ.

ಸಮಾನಾರ್ಥಕ : ಸಹಜಸಿದ್ಧ, ಸ್ವರೂಪಭೂತ

(व्याकरण के अनुसार ऐसा शब्द) जिसकी व्युत्पत्ति शास्त्रीय रूप से सिद्ध न की जा सके।

इनमें से अव्युत्पन्न शब्दों को छाँटकर अलग कीजिए।
अव्युत्पन्न