ಅರ್ಥ : ಯಾರು ಅಧಿಕಾರಿಗಳಿಗಿಂತ ಪ್ರಧಾನ ಸ್ಥಾನದಲ್ಲಿ ಇರುವರೋ
ಉದಾಹರಣೆ :
ಅವನ ತಂದೆ ಸೇನೆಯಲ್ಲಿ ಒಬ್ಬ ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವರು.
ಸಮಾನಾರ್ಥಕ : ಮುಖ್ಯ ಅಧಿಕಾರಿ
ಅರ್ಥ : ಯಾವುದೇ ವ್ಯಾಪಾರ, ಮಾತು, ಕೆಲಸ ಮುಂತಾದವುಗಳ ಬಗೆಗೆ ಯೋಚನೆ ಮಾಡುವ ಮಹಿಳೆ
ಉದಾಹರಣೆ :
ಮೇಲ್ವಿಚಾರಕಿಯು ಶಾಲೆಯನ್ನು ವೀಕ್ಷಣೆ ಮಾಡಲು ಬರುವುದಾಗಿ ತಿಳಿಸಿದ್ದಾರೆ
ಸಮಾನಾರ್ಥಕ : ಮೇಲ್ವಿಚಾರಕಿ