ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರ್ಗ-ದರ್ಶಕ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರ್ಗ-ದರ್ಶಕ   ನಾಮಪದ

ಅರ್ಥ : ದಾರಿಯನ್ನು ತೋರಿಸುವವ

ಉದಾಹರಣೆ : ಒಬ್ಬ ಕುಶಲ ಮಾರ್ಗದರ್ಶಕನ ನೇತೃತ್ವದಲ್ಲಿ ನಾವು ಮುಂದೆಸಾಗಿದೆವು.

ಸಮಾನಾರ್ಥಕ : ಪಥ ದರ್ಶಕ, ಪಥ-ದರ್ಶಕ, ಪಥದರ್ಶಕ, ಮಾರ್ಗ ದರ್ಶಕ, ಹಾದಿ ತೋರಿಸುವವ, ಹಾದಿ-ತೋರಿಸುವವ

वह जो पर्यटकों को रास्ता दिखाता हो।

हमें गंतव्य तक पहुँचाने के लिए जगह-जगह मार्गदर्शक खड़े हुए थे।
दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide

ಅರ್ಥ : ಯಾರು ಮಾರ್ಗದರ್ಶನ ಮಾಡುವರೋ

ಉದಾಹರಣೆ : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

ಸಮಾನಾರ್ಥಕ : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗದರ್ಶಕ, ಮಾರ್ಗದರ್ಶಿ

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide