ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಮಾಡುವುದು   ನಾಮಪದ

ಅರ್ಥ : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ

ಉದಾಹರಣೆ : ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ

ಸಮಾನಾರ್ಥಕ : ಬಿಡಿಸಿಕೊಳ್ಳುವುದು, ಬಿಡುಗಡೆ

ಮಾಡುವುದು   ಕ್ರಿಯಾಪದ

ಅರ್ಥ : ಅಸ್ತಿತ್ವಕ್ಕೆ ತರುವುದು

ಉದಾಹರಣೆ : ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ

ಸಮಾನಾರ್ಥಕ : ತಯಾರಿಸುವುದು, ನಿರ್ಮಿಸುವುದು, ರಚಿಸುವುದು

अस्तित्व में लाना।

कुम्हार घड़े बनाता है।
उसने सालभर में करोड़ रुपए की कंपनी खड़ी कर ली।
उपराजना, खड़ा करना, तैयार करना, निर्माण करना, निर्माना, बनाना, रचना, विकसित करना

Create or manufacture a man-made product.

We produce more cars than we can sell.
The company has been making toys for two centuries.
create, make, produce

ಅರ್ಥ : ಒಂದು ರೂಪಕ್ಕೆ ತರುವ ಕ್ರಿಯೆ

ಉದಾಹರಣೆ : ಅವನು ಆ ಮಹಲನ್ನು ತನ್ನ ನಿವಾಸಸ್ಥಾನವನ್ನಾಗಿ ಮಾಡಿದ.

के रूप में लाना।

उसने इस महल को अपना निवास स्थान बनाया।
बनाना

Give certain properties to something.

Get someone mad.
She made us look silly.
He made a fool of himself at the meeting.
Don't make this into a big deal.
This invention will make you a millionaire.
Make yourself clear.
get, make

ಅರ್ಥ : ಏನಾದರೂ ಕೆಲಸದಲ್ಲಿ ತೊಡಗುವ ಕ್ರಿಯೆ

ಉದಾಹರಣೆ : ರಾಜ ಯುದ್ಧ ಮಾಡುತ್ತಾನೆ.

किसी काम में लगना या करना।

प्रेम करो,युद्ध नहीं।
प्रयास करो।
खोज करो।
शोध करो।
करना

Engage in.

Make love, not war.
Make an effort.
Do research.
Do nothing.
Make revolution.
do, make