ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಲ ಪದದ ಅರ್ಥ ಮತ್ತು ಉದಾಹರಣೆಗಳು.

ಮಲ   ನಾಮಪದ

ಅರ್ಥ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ

ಉದಾಹರಣೆ : ಹಂದಿ ಮಲವನ್ನು ಸಹ ತಿನ್ನುತ್ತದೆ.

ಸಮಾನಾರ್ಥಕ : ಕಕ್ಕಸು

जीव द्वारा उत्सर्जित पदार्थ जो उसके गुदाद्वार से बाहर निकलता है।

सूअर टट्टी भी खाता है।
अवस्कर, कल्क, गुह, गू, गूह, टट्टी, पखाना, पाख़ाना, पाखाना, पायखाना, पुरीष, पूतिक, पैख़ाना, पैखाना, मल, मैला, विष्टा, विष्ठा

Solid excretory product evacuated from the bowels.

bm, dejection, faecal matter, faeces, fecal matter, feces, ordure, stool

ಅರ್ಥ : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

ಉದಾಹರಣೆ : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕಕ್ಕಸ್ಸು, ಗಲೀಜು, ಹೇಳು, ಹೊಲಸು

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

ಅರ್ಥ : ಕುದುರೆ, ಕತ್ತೆ, ಒಂಟೆ ಆನೆ ಇತ್ಯಾದಿ ಪ್ರಾಣಿಗಳ ಲದ್ದಿ

ಉದಾಹರಣೆ : ಲದ್ದಿ ಗೊಬ್ಬರ ಮಾಡುವ ಕೆಲಸಕ್ಕೆ ಬರುವುದು

ಸಮಾನಾರ್ಥಕ : ತೊಪ್ಪೆ, ಲದ್ದಿ

घोड़े,गधे,ऊँट,हाथी आदि पशुओं का मल।

लीद खाद बनाने के काम आती है।
लीद

Fecal matter of animals.

droppings, dung, muck

ಅರ್ಥ : ಕಕ್ಕಸಿಗೆ ಹೋಗುತ್ತಿರುವುದು

ಉದಾಹರಣೆ : ಮಗು ಕಕ್ಕಸನ್ನು ಮಾಡುತ್ತಿದೆ

ಸಮಾನಾರ್ಥಕ : ಕಕ್ಕ, ಕಕ್ಕಸು

बँधे हुए मल की बत्ती।

बच्चा लेंड़ी हग रहा है।
लेंड़ी, लेड़ी

ಅರ್ಥ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

ಸಮಾನಾರ್ಥಕ : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement

ಅರ್ಥ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

ಉದಾಹರಣೆ : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

ಸಮಾನಾರ್ಥಕ : ಕೊಳಕು, ಹೊಲಸು

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product