ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಕ್ಕಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಕ್ಕಸು   ನಾಮಪದ

ಅರ್ಥ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ

ಉದಾಹರಣೆ : ಹಂದಿ ಮಲವನ್ನು ಸಹ ತಿನ್ನುತ್ತದೆ.

ಸಮಾನಾರ್ಥಕ : ಮಲ

जीव द्वारा उत्सर्जित पदार्थ जो उसके गुदाद्वार से बाहर निकलता है।

सूअर टट्टी भी खाता है।
अवस्कर, कल्क, गुह, गू, गूह, टट्टी, पखाना, पाख़ाना, पाखाना, पायखाना, पुरीष, पूतिक, पैख़ाना, पैखाना, मल, मैला, विष्टा, विष्ठा

Solid excretory product evacuated from the bowels.

bm, dejection, faecal matter, faeces, fecal matter, feces, ordure, stool

ಅರ್ಥ : ಮಲ ಮೂತ್ರ ವಿರ್ಸಜನೆ ಮಾಡುವ ಜಾಗ

ಉದಾಹರಣೆ : ಹಳ್ಳಿಗಳಲ್ಲಿ ಬಯಲುಗಳನ್ನೇ ಶೌಚಾಲಯದ ರೂಪದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಪಾಯಖಾನೆ, ಶೌಚಗೃಹ, ಶೌಚಾಲಯ

शौच करने का स्थान।

गाँवों में खाली खेत को शौच स्थान के रूप में प्रयोग किया जाता है।
शौच स्थान

ಅರ್ಥ : ಕಕ್ಕಸಿಗೆ ಹೋಗುತ್ತಿರುವುದು

ಉದಾಹರಣೆ : ಮಗು ಕಕ್ಕಸನ್ನು ಮಾಡುತ್ತಿದೆ

ಸಮಾನಾರ್ಥಕ : ಕಕ್ಕ, ಮಲ

बँधे हुए मल की बत्ती।

बच्चा लेंड़ी हग रहा है।
लेंड़ी, लेड़ी

ಅರ್ಥ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

ಸಮಾನಾರ್ಥಕ : ಕಕ್ಕಸಿಗೆ ಹೋಗುವುದು, ನಿತ್ಯ ಕರ್ಮ, ಮಲ, ಮಲ ವಿಸರ್ಜನೆ

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement