ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಮತೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಮತೆ   ನಾಮಪದ

ಅರ್ಥ : ತಾಯಿಯು ಮಕ್ಕಳ ಮೇಲೆ ತೋರುವ ಪ್ರೀತಿ

ಉದಾಹರಣೆ : ಮಕ್ಕಳು ತಾಯಿಯ ಮಮತೆಯ ನೆರಳಿನಲ್ಲಿ ಬೆಳೆಯುತ್ತಾರೆ

ಸಮಾನಾರ್ಥಕ : ಅಕ್ಕರೆ, ವಾತ್ಸಲ್ಯ

वह स्नेह जो माता का बच्चे के प्रति होता है।

बच्चे माँ की ममता की छाँव में पलते हैं।
ममता, ममत्व

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

ಅರ್ಥ : ತಾಯಿ-ತಂದೆ ತೋರುವ ಮಕ್ಕಳ ಮೇಲಿನ ಪ್ರೇಮ

ಉದಾಹರಣೆ : ಅಮ್ಮ ಕೋಪಗೊಂಡು ಬೈದರೂ ಅದರಲ್ಲಿ ಮಗುವಿನ ಮೇಲೆ ಅವಳಿಗಿರುವ ವಾತ್ಸಲ್ಯ ಕಾಣುತ್ತದೆ.

ಸಮಾನಾರ್ಥಕ : ಪ್ರೇಮ, ವಾತ್ಸಲ್ಯ

माता-पिता का संतान पर होनेवाला प्रेम।

माँ की हरेक डाँट में बच्चों के लिए वात्सल्य झलकता है।
दुलार, बाल प्रेम, वात्सल्य, शिशु प्रेम, संतान प्रेम

A loving feeling.

caring, lovingness