ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇಮ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇಮ   ನಾಮಪದ

ಅರ್ಥ : ಇಬ್ಬರು ಪ್ರೇಮಿಗಳ ನಡುವಿನ ಸಂಬಂಧ

ಉದಾಹರಣೆ : ಚಿತ್ರರಂಗದ ಜಗತ್ತಿನಲ್ಲಿ ಯಾವಾಗಲೂ ಪ್ರೇಮ ಪ್ರಸಂಗದ ಚರ್ಚೆಗಳು ನಡೆಯುತ್ತಿರುತ್ತದೆ.

ಸಮಾನಾರ್ಥಕ : ಪ್ರೇಮ ಪ್ರಸಂಗ, ಪ್ರೇಮ-ಪ್ರಸಂಗ, ಮನೋರಾಗ, ಲೌಕಿಕ ಪ್ರೇಮ, ಲೌಕಿಕ-ಪ್ರೇಮ

दो प्रेमियों के बीच का संबंध।

फिल्मी दुनिया में हमेशा रोमांस के चर्चे चलते रहते हैं।
प्रेम-प्रसंग, रोमांस, रोमान्स

A relationship between two lovers.

love affair, romance

ಅರ್ಥ : ತಾಯಿ-ತಂದೆ ತೋರುವ ಮಕ್ಕಳ ಮೇಲಿನ ಪ್ರೇಮ

ಉದಾಹರಣೆ : ಅಮ್ಮ ಕೋಪಗೊಂಡು ಬೈದರೂ ಅದರಲ್ಲಿ ಮಗುವಿನ ಮೇಲೆ ಅವಳಿಗಿರುವ ವಾತ್ಸಲ್ಯ ಕಾಣುತ್ತದೆ.

ಸಮಾನಾರ್ಥಕ : ಮಮತೆ, ವಾತ್ಸಲ್ಯ

माता-पिता का संतान पर होनेवाला प्रेम।

माँ की हरेक डाँट में बच्चों के लिए वात्सल्य झलकता है।
दुलार, बाल प्रेम, वात्सल्य, शिशु प्रेम, संतान प्रेम

A loving feeling.

caring, lovingness

ಅರ್ಥ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.

ಸಮಾನಾರ್ಥಕ : ನಲ್ಲ, ಪ್ರಣಯ, ಪ್ರಿಯ, ಪ್ರೀತಿ

प्रिय होने की अवस्था या भाव।

पति की स्निग्धता में वह अपनी ग़रीबी भूल गई थी।
प्रियता, स्निग्धता

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ಉದಾಹರಣೆ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

ಸಮಾನಾರ್ಥಕ : ಅನುರಾಗ, ಒಲವು, ಪ್ರಣಯ, ಪ್ರೀತಿ

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love

ಅರ್ಥ : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ

ಉದಾಹರಣೆ : ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ

ಸಮಾನಾರ್ಥಕ : ಪ್ರೀತಿ, ಮಮತೆ ವತ್ಸಲ್ಯ, ಸ್ನೇಹ

अपने से छोटों, हमजोलियों आदि के प्रति हृदय में उठने वाला प्रेम।

चाचा नेहरू को बच्चों से बहुत स्नेह था।
आबंध, आबंधन, आबन्ध, आबन्धन, नेह, प्यार, प्रेम, ममता, स्नेह

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

ಅರ್ಥ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ

ಉದಾಹರಣೆ : ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.

ಸಮಾನಾರ್ಥಕ : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಮೋಹ

स्त्री और पुरुष जाति के प्राणियों के बीच का पारस्परिक स्नेह जो बहुधा रूप, गुण, सान्निध्य या कामवासना के कारण होता है।

हीर राँझा, शिरी फरहाद, ढोला मारू आदि का प्रेम अमर हो गया है।
असनायी, आशनाई, इश्क, इश्क़, इसक, दिल्लगी, प्यार, प्रणय, प्रीति, प्रेम, मुहब्बत, मोह

A deep feeling of sexual desire and attraction.

Their love left them indifferent to their surroundings.
She was his first love.
erotic love, love, sexual love