ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಬ್ಬ ಯಾದವ ಅವನು ಕೃಷ್ಣನ ಸಹೋದರ
ಉದಾಹರಣೆ : ಯಮುನಾ ತೀರದಲ್ಲಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಅಕ್ರೂರನಿಗೆ ಕೃಷ್ಣನ ಚರ್ತುಭುಜ ರೂಪದ ದರ್ಶನವಾಯಿತು.
ಸಮಾನಾರ್ಥಕ : ಅಕ್ರೂರ
एक यादव जो कृष्ण के चाचा थे।
An imaginary being of myth or fable.
ಅರ್ಥ : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ
ಉದಾಹರಣೆ : ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಅಚ್ಚುತ್ತಾಗ್ರಜ, ಅಣ್ಣ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ
कृष्ण के बड़े भाई जो रोहिणी के पुत्र थे।
Elder brother of Krishna. An incarnation of Vishnu.
ಸ್ಥಾಪನೆ