ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮಣಿಸು   ಕ್ರಿಯಾಪದ

ಅರ್ಥ : ಸೋಲಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪದೇ ಪದೇ ನನ್ನನ್ನು ಮಣಿಸುತ್ತಲ್ಲಿದ್ದ.

ಸಮಾನಾರ್ಥಕ : ಸೋಲಿಸು

हार मनवाना।

वह बार-बार मुझे झुकाता रहा।
झुकाना, नवाना

ಅರ್ಥ : ಯಾವುದೇ ಕೆಲಸ ಇತ್ಯಾದಿಗಳಲ್ಲಿ ಮತ್ತೊಬ್ಬರು ಮಾಡುವಂತೆ ಸರಿಸಮನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಕ್ರಿಕೆಟ್ ನಲ್ಲಿ ಭಾರತದ ಆತಗಾರರು ಯಾವುದೇ ದೇಶದ ಆಟಗಾರರನ್ನು ಮಣಿಸುವ ಶಕ್ತಿ ಹೊಂದಿದ್ದಾರೆ.

ಸಮಾನಾರ್ಥಕ : ಸೋಲಿಸು

किसी काम आदि में किसी की बराबरी करना।

क्रिकेट में भारत किसी भी देश को टक्कर दे सकता है।
टक्कर देना, बराबरी करना