ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸೋಲಿಸು   ಕ್ರಿಯಾಪದ

ಅರ್ಥ : ಸೋಲಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪದೇ ಪದೇ ನನ್ನನ್ನು ಮಣಿಸುತ್ತಲ್ಲಿದ್ದ.

ಸಮಾನಾರ್ಥಕ : ಮಣಿಸು

हार मनवाना।

वह बार-बार मुझे झुकाता रहा।
झुकाना, नवाना

ಅರ್ಥ : ಯಾವುದೇ ಕೆಲಸ ಇತ್ಯಾದಿಗಳಲ್ಲಿ ಮತ್ತೊಬ್ಬರು ಮಾಡುವಂತೆ ಸರಿಸಮನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಕ್ರಿಕೆಟ್ ನಲ್ಲಿ ಭಾರತದ ಆತಗಾರರು ಯಾವುದೇ ದೇಶದ ಆಟಗಾರರನ್ನು ಮಣಿಸುವ ಶಕ್ತಿ ಹೊಂದಿದ್ದಾರೆ.

ಸಮಾನಾರ್ಥಕ : ಮಣಿಸು

किसी काम आदि में किसी की बराबरी करना।

क्रिकेट में भारत किसी भी देश को टक्कर दे सकता है।
टक्कर देना, बराबरी करना

ಅರ್ಥ : ಸ್ಪರ್ಧೆಯಲ್ಲಿ ವಿಪಕ್ಷದವರನ್ನು ಸೋಲಿಸು ಅಥವಾ ಹಿಂದಕ್ಕಟ್ಟು

ಉದಾಹರಣೆ : ಸೈಕಲ್ ಓಟದಲ್ಲಿ ಮಹೇಶನು ಸೂರಜನನ್ನು ಪರಾಜಯಗೊಳಿಸಿದನು.

ಸಮಾನಾರ್ಥಕ : ಪರಾಜಯಗೊಳಿಸು, ವಿಮುಖಗೊಳಿಸು, ಹಿಂದಕ್ಕಟ್ಟು

प्रतियोगिता में विपक्षी को हराना या पीछे छोड़ना।

साइकिल दौड़ में महेश ने सूरज को पछाड़ दिया।
ढेर करना, धूल चटाना, पछाड़ना, पराजित करना, परास्त करना, मात देना, मारना, शिकस्त देना, हराना

Win a victory over.

You must overcome all difficulties.
Defeat your enemies.
He overcame his shyness.
He overcame his infirmity.
Her anger got the better of her and she blew up.
defeat, get the better of, overcome