ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಡಿಚು ಪದದ ಅರ್ಥ ಮತ್ತು ಉದಾಹರಣೆಗಳು.

ಮಡಿಚು   ಕ್ರಿಯಾಪದ

ಅರ್ಥ : ಬಟ್ಟೆ, ಕಾಗದ ಇತ್ಯಾದಿಗಳನ್ನು ಸುತ್ತಿಡುವುದು

ಉದಾಹರಣೆ : ಅವನು ಬಟ್ಟೆಗಳನ್ನು ಚೆನ್ನಾಗಿ ಮಡಿಚಿಡುತ್ತಿದ್ದಾನೆ.

कपड़े, काग़ज़ आदि को तह करके या लपेट कर रखना।

वह कपड़ों को अच्छे से समेट रही है।
समेटना

Make ridges into by pinching together.

crimp, pinch

ಅರ್ಥ : ಸುಕ್ಕು ಗಟ್ಟಿಸುವಂತಹ

ಉದಾಹರಣೆ : ಅತ್ಯಧಿಕವಾದ ಚಳಿಯು ಚರ್ಮವನ್ನು ಸುಕ್ಕು ಗಟ್ಟಿಸುತ್ತದೆ.

ಸಮಾನಾರ್ಥಕ : ಉಡುಗಿಸು, ನಿರಿಗೆ ಗಟ್ಟಿಸು, ಮುರುಟಿಸು, ಸುಕ್ಕು ಗಟ್ಟಿಸು, ಸುರುಟು

ऐसा करना कि कोई चीज सिकुड़ जाय।

तुमने मेरे स्वेटर को मशीन में धोकर सिकोड़ दिए।
अत्यधिक ठंड त्वचा को संकुचित करती है।
संकुचित करना, सिकोड़ना

Wither, as with a loss of moisture.

The fruit dried and shriveled.
shrink, shrivel, shrivel up, wither