ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಜುಗಡ್ಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಜುಗಡ್ಡೆ   ನಾಮಪದ

ಅರ್ಥ : ನೀರನ್ನು ಗಟ್ಟಿಯಾಗುವ ಹಾಗೆ ಮಾಡುವುದು

ಉದಾಹರಣೆ : ತಾಪಮಾನ ಶೂನ್ಯಕ್ಕೆ ಇಳಿದಾಗ ನೀರು ಹಿಮವಾಗಿ ಪರಿವರ್ತನೆಯಾಗುತ್ತದೆ

ಸಮಾನಾರ್ಥಕ : ಇಬ್ಬನಿ, ಮಂಜು, ಹಿಮ, ಹಿಮಗಡ್ಡೆ

जल का ठोस रूप।

शून्य डिग्री सेल्सियस पर पानी बर्फ बन जाता है।
आइस, तुषार, तुहिन, निहार, नीहार, प्रालेय, बरफ, बरफ़, बर्फ, बर्फ़, महिका, हिम

Water frozen in the solid state.

Americans like ice in their drinks.
ice, water ice

ಅರ್ಥ : ನೈಸರ್ಗಿಕವಾಗಿ ಬೀಳುವ ಹಿಮ

ಉದಾಹರಣೆ : ಅಧಿಕ ಹಿಮ ಬಿದ್ದಿರುವುದರಿಂದ ಎಲ್ಲಾ ರಸ್ತೆಗಳು ಮುಚ್ಚಿಹೋಗಿದೆ

ಸಮಾನಾರ್ಥಕ : ಇಬ್ಬನಿ ಬೀಳುತ್ತಿರುವುದು, ಮಂಜು ಸುರಿಸುವುದು, ಹಿಮ ಸುರಿಯುವುದು, ಹಿಮಪಾತ

प्राकृतिक रूप से बरफ गिरने की क्रिया।

अधिक हिमपात से सारे रास्ते बंद हो गए हैं।
तुषारपात, बरफबारी, बरफ़बारी, बर्फबारी, बर्फ़बारी, हिमपात, हिमवर्षा

Precipitation falling from clouds in the form of ice crystals.

snow, snowfall

ಅರ್ಥ : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

ಉದಾಹರಣೆ : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಹಿಮ

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

ಅರ್ಥ : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ

ಉದಾಹರಣೆ : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.

ಸಮಾನಾರ್ಥಕ : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಹಿಮ, ಹಿಮದಗಡ್ಡೆ

भाप के अणुओं की वह तह जो वातावरण की ठंडक के कारण ऊपर से जमीन पर गिरती है।

आज पहाड़ी क्षेत्रों में बर्फ गिरने की सम्भावना है।
बरफ, बरफ़, बर्फ, बर्फ़, हिम

A layer of snowflakes (white crystals of frozen water) covering the ground.

snow

ಅರ್ಥ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

ಉದಾಹರಣೆ : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಬ್ಬು ಹಿಮ, ಹಿಮ

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew

ಅರ್ಥ : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು

ಉದಾಹರಣೆ : ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.

ಸಮಾನಾರ್ಥಕ : ಬರ್ಫ, ಮಂಜಿನ ಗೆಡ್ಡೆ, ಹಿಮ

मशीनों आदि अथवा कृत्रिम उपायों से जमाया हुआ या प्राकृतिक रूप से जमा हुआ पानी।

वह पानी को ठंडा करने के लिए उसमें बर्फ डाल रहा है।
बरफ, बरफ़, बर्फ, बर्फ़

Water frozen in the solid state.

Americans like ice in their drinks.
ice, water ice