ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರನ್ನು ಗಟ್ಟಿಯಾಗುವ ಹಾಗೆ ಮಾಡುವುದು
ಉದಾಹರಣೆ : ತಾಪಮಾನ ಶೂನ್ಯಕ್ಕೆ ಇಳಿದಾಗ ನೀರು ಹಿಮವಾಗಿ ಪರಿವರ್ತನೆಯಾಗುತ್ತದೆ
ಸಮಾನಾರ್ಥಕ : ಇಬ್ಬನಿ, ಮಂಜು, ಮಂಜುಗಡ್ಡೆ, ಹಿಮಗಡ್ಡೆ
जल का ठोस रूप।
Water frozen in the solid state.
ಅರ್ಥ : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ
ಉದಾಹರಣೆ : ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜು
बहुत अधिक ठंड या सर्दी जो कि पाला पड़ने के कारण होती है।
Coldness as evidenced by frost.
ಅರ್ಥ : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
ಉದಾಹರಣೆ : ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.
ಸಮಾನಾರ್ಥಕ : ಇಬ್ಬನಿ, ಕಾವಳ, ಮಂಜಿನ ಹನಿ, ಮಂಜು
वायु में जल के अत्यंत सूक्ष्म कणों के समूह जो ठंडक पाकर जम जाते हैं और धीरे-धीरे भूमि पर उतरते हैं।
Droplets of water vapor suspended in the air near the ground.
ಅರ್ಥ : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ
ಉದಾಹರಣೆ : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ
हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।
Ice crystals forming a white deposit (especially on objects outside).
ಅರ್ಥ : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ
ಉದಾಹರಣೆ : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.
ಸಮಾನಾರ್ಥಕ : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಹಿಮದಗಡ್ಡೆ
भाप के अणुओं की वह तह जो वातावरण की ठंडक के कारण ऊपर से जमीन पर गिरती है।
A layer of snowflakes (white crystals of frozen water) covering the ground.
ಅರ್ಥ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ಉದಾಹರಣೆ : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಮಬ್ಬು ಹಿಮ
हवा में मिली हुई भाप जो रात की सर्दी से जमकर कणों के रूप में गिरती है।
Water that has condensed on a cool surface overnight from water vapor in the air.
ಅರ್ಥ : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು
ಉದಾಹರಣೆ : ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.
ಸಮಾನಾರ್ಥಕ : ಬರ್ಫ, ಮಂಜಿನ ಗೆಡ್ಡೆ, ಮಂಜುಗಡ್ಡೆ
मशीनों आदि अथवा कृत्रिम उपायों से जमाया हुआ या प्राकृतिक रूप से जमा हुआ पानी।
ಸ್ಥಾಪನೆ