ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಗಳ ಗೀತೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಗಳ ಗೀತೆ   ನಾಮಪದ

ಅರ್ಥ : ಶಿಶು ಜನ್ಮ ಪಡೆದ ಸಮಯದಲ್ಲಿ ಹಾಡುವ ಮಂಗಳ ಗೀತೆ

ಉದಾಹರಣೆ : ನನ್ನ ಸಹೋದರನ ಮಗಳ ಜನ್ಮ ಸಮಯದಲ್ಲಿ ಎಲ್ಲಾ ಸ್ತ್ರೀಯರು ಸೇರಿ ಮಂಗಳ ಗೀತೆ ಹಾಡಿದರು.

बच्चा पैदा होने के समय घर में गाया जाने वाला गीत।

मेरे भतीजे के जन्म पर सभी स्त्रियों ने मिलकर सोहर गाया।
सोहर, सोहर गीत, सोहला

ಅರ್ಥ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು

ಉದಾಹರಣೆ : ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.

ಸಮಾನಾರ್ಥಕ : ಮಂಗಳ ಹಾಡು

मंगल अवसर पर या किसी को बधाई देने के लिए गाया जानेवाला गीत।

राम जन्म पर अयोध्यावासी बधाई गीत गा रहे थे।
बधाई, बधाई गीत, बधावना, बधावा