ಅರ್ಥ : ಪೃಥ್ವಿಯ ಮೇಲ್ಪದರು ಮತ್ತು ಒಳಪದರಗಳಲ್ಲು ಯಾವ-ಯಾವ ಪದಾರ್ಥ ಅಥವಾ ಸಾರಗಳಿಂದ ಮಾಡಲ್ಪಟ್ಟಿದೆ ಎಂಬುದರ ಬಗ್ಗೆ ಜ್ಞಾನವನ್ನು ನೀಡುವ ಶಾಸ್ತ್ರ
ಉದಾಹರಣೆ :
ಭೂ-ವಿಜ್ಞಾನ ಅವನಿಗೆ ಇಷ್ಟವಾದ ವಿಷಯ.
ಸಮಾನಾರ್ಥಕ : ಭೂ ವಿಜ್ಞಾನ, ಭೂ-ವಿಜ್ಞಾನ, ಭೂಗರ್ಭ-ಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳ-ಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ