ಅರ್ಥ : ಒಂದು ಶಾಸ್ತ್ರದಲ್ಲಿ ಪೃಥ್ವಿಯ ಮೇಲ್ಭಾಗದ ಸ್ವರೂಪ ಮತ್ತು ಪ್ರಾಕೃತಿಕ ವಿಭಾಗಗಳ ವಿವೇಚನೆ ಅಥವಾ ವರ್ಣನೆಯನ್ನು ಒಳಗೊಂಡಿರುತ್ತದೆ
ಉದಾಹರಣೆ :
ಅವನಿಗೆ ಭೂಗೋಳ ಶಾಸ್ತ್ರದಲ್ಲಿ ಅತಿ ಹೆಚ್ಚಿನ ಅಂಕ ಲಭಿಸಿದೆ.
ಸಮಾನಾರ್ಥಕ : ಭೂಗರ್ಭ ವಿದ್ಯೆ, ಭೂಗರ್ಭ ಶಾಸ್ತ್ರ, ಭೂಗರ್ಭ-ಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳ, ಭೂಗೋಳ ವಿದ್ಯೆ, ಭೂಗೋಳ ಶಾಸ್ತ್ರ, ಭೂಗೋಳಶಾಸ್ತ್ರ
ಅರ್ಥ : ಪೃಥ್ವಿಯ ಮೇಲ್ಪದರು ಮತ್ತು ಒಳಪದರಗಳಲ್ಲು ಯಾವ-ಯಾವ ಪದಾರ್ಥ ಅಥವಾ ಸಾರಗಳಿಂದ ಮಾಡಲ್ಪಟ್ಟಿದೆ ಎಂಬುದರ ಬಗ್ಗೆ ಜ್ಞಾನವನ್ನು ನೀಡುವ ಶಾಸ್ತ್ರ
ಉದಾಹರಣೆ :
ಭೂ-ವಿಜ್ಞಾನ ಅವನಿಗೆ ಇಷ್ಟವಾದ ವಿಷಯ.
ಸಮಾನಾರ್ಥಕ : ಭೂ ವಿಜ್ಞಾನ, ಭೂ-ಗರ್ಭ-ಶಾಸ್ತ್ರ, ಭೂ-ವಿಜ್ಞಾನ, ಭೂಗರ್ಭ-ಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ