ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಷಾಂತರ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಷಾಂತರ   ನಾಮಪದ

ಅರ್ಥ : ಒಂದು ಭಾಷೆಯಲ್ಲಿ ಬರೆದಿರುವಂತಹ ವಸ್ತು ಅಥವಾ ಹೇಳಿರುವಂತಹ ಮಾತನ್ನು ಇನ್ನೊಂದು ಭಾಷೆಯಲ್ಲಿ ಬರೆಯುವ ಅಥವಾ ಹೇಳುವ ಕಾರ್ಯ

ಉದಾಹರಣೆ : ರಾಮಾಯಣವು ಅನೇಕ ಭಾಷೆಗಳಲ್ಲಿ ಅನುವಾದವಾಗಿದೆ.

ಸಮಾನಾರ್ಥಕ : ಅನುಕೃತಿ, ಅನುವಾದ, ತರ್ಜುಮೆ, ನೇರಾನುವಾದ, ಪುನರುಕ್ತಿ, ಭಾಷಾಂತರೀಕರಣ

एक भाषा में लिखी हुई चीज़ या कही हुई बात को दूसरी भाषा में लिखने या कहने का कार्य।

उसने अनुवाद को अपना पेशा बनाया है।
अनुवाद, उल्था, तरज़ुमा, तरजुमा, तर्ज़ुमा, तर्जुमा, भाषांतर, भाषांतरण, भाषान्तर, भाषान्तरण