ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಯಾನಕ ಪದದ ಅರ್ಥ ಮತ್ತು ಉದಾಹರಣೆಗಳು.

ಭಯಾನಕ   ನಾಮಪದ

ಅರ್ಥ : ಸಾಹಿತ್ಯದಲ್ಲಿ ಒಬ್ಬತ್ತು ರಸಗಳು ಇದ್ದು ಅದರಲ್ಲಿ ಒಂದು ಅನಿಷ್ಟವನ್ನು ಉಂಟುಮಾಡುವ ಭಾಯನಕ ಮತ್ತು ವಿಕಟ ಘಟನೆಗಳು ಅಥವಾ ಅದರ ಅಂಶ ಮನಸ್ಸಿನಲ್ಲಿ ಉಳಿಯುವ ಆತಂಕ ಅಥವಾ ಭಯವನ್ನು ಉತ್ಪತ್ತಿಯಾಗವುದು

ಉದಾಹರಣೆ : ಈ ಕವಿತೆಯಲ್ಲಿ ಭಾಯನಕ ರಸ ಇದೆ.

ಸಮಾನಾರ್ಥಕ : ಭಯಾನಕ ರಸ

साहित्य में नौ रसों में से एक जो अनिष्ट करनेवाली भयावनी और विकट घटनाओं या उनकी आशंका से मन में होनेवाले आतंक या भय से उत्पन्न होता है।

इस कविता में भयानक रस है।
भयानक, भयानक रस

ಭಯಾನಕ   ಗುಣವಾಚಕ

ಅರ್ಥ : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ

ಉದಾಹರಣೆ : ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.

ಸಮಾನಾರ್ಥಕ : ಘನಘೋರ, ಭಯಂಕರ, ಭಾರಿ, ಭೀಕರ, ಭೀಷಣ

आवश्यकता से अधिक या बहुत ही अधिक।

भीषण वर्षा से जन-जीवन अस्त-व्यस्त हो गया है और यातायात गम्भीर रूप से बाधित हो गया है।
अवगाढ़, कहर, गंभीर, गम्भीर, घनघोर, घोर, निविड़, प्रोथ, भयंकर, भयङ्कर, भयानक, भयावन, भयावना, भारी, भीषण

Unusually great in degree or quantity or number.

Heavy taxes.
A heavy fine.
Heavy casualties.
Heavy losses.
Heavy rain.
Heavy traffic.
heavy