ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಭಕ್ಷಕ   ನಾಮಪದ

ಅರ್ಥ : ಅವನು ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರು ಸರ್ವನಾಶ ಮಾಡುತ್ತಾನೆ

ಉದಾಹರಣೆ : ರಕ್ಷಕನೇ ಭಕ್ಷಕನಾದರೆ ಯಾರು ಏನು ಮಾಡಲಾಗದು.

ಸಮಾನಾರ್ಥಕ : ತಿನ್ನುವವನು

वह जो अपने स्वार्थ के लिए किसी का सर्वनाश करता हो।

जब रक्षक ही भक्षक बन जाए तो कोई कुछ नहीं कर सकता।
भक्षक, भक्षी

ಭಕ್ಷಕ   ಗುಣವಾಚಕ

ಅರ್ಥ : ಏನನ್ನಾದರೂ ಆಹಾರವಾಗಿ ಸೇವಿಸುವವ

ಉದಾಹರಣೆ : ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ

ಸಮಾನಾರ್ಥಕ : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವ, ತಿನ್ನುವಂತ, ತಿನ್ನುವಂತಹ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ

खानेवाला।

शेर एक माँस भक्षक जंतु है।
आशी, खादक, भक्षक, भक्षी