ಅರ್ಥ : ಬೆನ್ನಿನ ಮಧ್ಯ ಭಾಗದಲ್ಲಿರುವ ದೊಡ್ಡ ಎಲುಬು
ಉದಾಹರಣೆ :
ಬೆನ್ನೆಲಬು ನೇರವಾಗಿ ಮಾಡಬೇಕಾದರೆ ನೇರವಾಗಿ ಕೂತುಕೊಳ್ಳಿ
ಸಮಾನಾರ್ಥಕ : ಕಶೇರು ಮೂಳೆ, ಬೆನ್ನಿನ ಎಲುಬು, ಬೆನ್ನಿನ ಮೂಳೆ, ಬೆನ್ನಿನ-ಎಲುಬು
ಅರ್ಥ : ಬೆನ್ನು ಹುರಿಯ ಪ್ರತಿಯೊಂದು ಸಂದಿಯ ಮೂಳೆ
ಉದಾಹರಣೆ :
ಮನುಷ್ಯನಿಗೆ (?) ಕಶೇರುಗಳಿವೆ. ಅಪಘಾತದಲ್ಲಿ ಅವನ ಬೆನ್ನು ಮೂಳೆ ಮುರಿದಿದೆ.
ಸಮಾನಾರ್ಥಕ : ಕಶೇರು, ಬೆನ್ನುಮೂಳೆ